Home News ವಸತಿ ನಿಲಯ ಉದ್ಘಾಟನೆಗೆ ನಾಳೆಯೇ ಮೊಹರ್ತ

ವಸತಿ ನಿಲಯ ಉದ್ಘಾಟನೆಗೆ ನಾಳೆಯೇ ಮೊಹರ್ತ

by vegadhut@gmail.com.
0 comments

ಸುದ್ಧಿಗೆ ಸ್ಪಂದನೆ

ಡಿ.ದೇವರಾಜ ಅರಸ್ ಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಾಳೆ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ.

ಸಿಂದಗಿ :  ಪಟ್ಟಣದ ಹಳೆಯ ಚಾಂದಕವಠೆ ರಸ್ತೆ ಹತ್ತಿರ ಇರುವ ವಸತಿ ನಿಲಯದ ಕಾಮಗಾರಿ ಹಲವಾರು ದಿನಗಳಿಂದ ಕಟ್ಟಡ ಪೂರ್ಣಗೊಂಡರು ಅದನ್ನು ಉಪಯೋಗಿಸದೆ ಹಾಳು ಬಿಳಿಸಲಾಗಿತ್ತು.  ಇದರ ಕುರಿತು ವೇಗದೂತ ಜನದನಿ ಸುದ್ಧಿ ಮಾಡಿ ಅಧಿಕಾರಿಗಳಿಗೆ ಎಚ್ಚರಿಸಿತ್ತು.  ವರದಿಗೆ ಎಚ್ಚೇತ ಅಧಿಕಾರಿಗಳು ವಸತಿ ನಿಲಯ ಉದ್ಘಾಟನೆಗೆ ನಾಳೆ ಮೊಹರ್ತ ಇಟ್ಟಿದ್ದು,  ಹಲವು ದಿನಗಳಿಂದ  ಪೋಲಿಗಳ ತಾಣವಾಗಿದ್ದ ವಸತಿ ನಿಲಯ ಉದ್ಘಾಟನೆಯಾಗುತ್ತಿರುವುದು ಅಲ್ಲಿನ ಸ್ಥಳಿಯ ಜನತೆಗೆ ಖುಷಿ ತಂದಿದೆ. 

ವಸತಿ ನಿಲಯದ ಮೇಲ್ವಿಚಾರಕಿ ವಿಜಯಲಕ್ಷ್ಮಿ ಹದಗಲ್ಲ  ವಸತಿ ನಿಲಯ ಉದ್ಘಾಟನೆ ಸಂತಸ‌ ಮೂಡಿಸಿದೆ ಹಲವು ದಿನಗಳಿಂದ ಪಡುತ್ತಿರುವ ತೊಂದರೆ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ. ವೇಗದೂತ ಜನದನಿ ವರದಿಗೆ ಧನ್ಯವಾದಗಳು ಹೇಳಿದರು. 

banner

 

https://vegaduta.suddisappala.com/%e0%b2%89%e0%b2%aa%e0%b2%af%e0%b3%8b%e0%b2%97%e0%b2%95%e0%b3%8d%e0%b2%95%e0%b3%86-%e0%b2%ac%e0%b2%be%e0%b2%b0%e0%b2%a6-%e0%b2%ac%e0%b2%be%e0%b2%b2%e0%b2%95%e0%b2%bf%e0%b2%af%e0%b2%b0-%e0%b2%b5/?noamp=mobile

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news