Home News ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡಗಳಿಗೆ ಚುನಾವಣೆ ಹಾಗೂ ರಾಜ್ಯದ ಸ್ಥಳಿಯ ಸಂಸ್ಥೆಯ ಉಪಚುನಾವಣೆಗೆ ದಿನಾಂಕ ನಿಗದಿ

ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡಗಳಿಗೆ ಚುನಾವಣೆ ಹಾಗೂ ರಾಜ್ಯದ ಸ್ಥಳಿಯ ಸಂಸ್ಥೆಯ ಉಪಚುನಾವಣೆಗೆ ದಿನಾಂಕ ನಿಗದಿ

by vegadhut@gmail.com.
0 comments

ವಿಜಯಪುರ : ರಾಜ್ಯ ಚುನಾವಣಾ ಆಯೋಗವು ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡಗಳ ಚುನಾವಣೆ ದಿನಾಂಕ ನಿಗದಿಪಡಿಸಿ  ರಾಜ್ಯ ಚುನಾವಣಾ ಆಯೋಗದ ಅಧಿನ ಕಾರ್ಯದರ್ಶಿ ಎಂ.ಎಸ್. ವೆಂಕಟೇಶ ಆದೇಶ ಹೋರಡಿಸಿದ್ದಾರೆ.

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ 10-10-2022 , ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ 17-10-2022 ಸೋಮವಾರ ಅಂತಿಮ ದಿನವಾಗಿದ್ದು, 18-10-2022  ಮಂಗಳವಾರದಂದು  ನಾಮಪತ್ರಗಳನ್ನು ಪರಿಶೀಲಿಸಲು ದಿನಾಂಕ ನಿಗದಿ ಮಾಡಲಾಗಿದೆ.

ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು 20-10-2022 ಗುರುವಾರ ನಾಮಪತ್ರ ವಾಪಸ್ಸ್ ಮಾಡಲು ನಿಗದಿ ಮಾಡಿದೆ,  28-10-2022 ಶುಕ್ರವಾರ ದಂದು ಚುನಾವಣೆ ದಿನಾಂಕ ವಾಗಿದ್ದು ಮರು ಮತದಾನದ ಅವಶ್ಯಕ ವಿದ್ದರೆ 30-10-2022 ನಡೆಸುವಂತೆ ಸೂಚಿಸಲಾಗಿದೆ. ಮತದಾನದ ಸಮಯ ಬೆಳ್ಳಿಗೆ 7-00 ಗಂಟೆಯಿಂದ ಸಾಯಂಕಾಲ 5-00 ಗಂಟೆವರೆಗೆ  ಸಮಯ ನಿಗದಿ ಪಡಿಸಲಾಗಿದೆ. 31-10-2022 ರಂದು ಮತ ಎಣಿಕೆ  ಬೆಳ್ಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

banner

ರಾಜ್ಯದ ದಾವಣಗೆರೆ, ಕೊಲ್ಲಾರ, ಹಾಸನ, ಮಂಡ್ಯ, ಚಾಮರಾಜನಗರ, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ ಮತ್ತು ರಾಯಚೂರ ಜಿಲ್ಲೆಯಲ್ಲಿನ ಹಲವು  ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ ಕ್ಷೇತ್ರದ ಉಪಚುನಾವಣೆಯು  ಇದೆ ಆದೇಶ ಅನ್ವಯವಾಗುತ್ತದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news