Home News ಬಾಂದವ್ಯದಿಂದ ಕೂಡಿದ ಮೊಹರಂ ಆಚರಣೆ

ಬಾಂದವ್ಯದಿಂದ ಕೂಡಿದ ಮೊಹರಂ ಆಚರಣೆ

by vegadhut@gmail.com.
0 comments

ಸಿಂದಗಿ : ನಗರದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮೊಹರಂ ಆಚರಣೆ ಬಾಂದವ್ಯದಿಂದ ಜರುಗಿತ್ತು.

ಊರಿನ ಅಗಸಿಯಲ್ಲಿ ಪ್ರತಿ ವರ್ಷದಂತೆ ಜರುಗುವ ಹಬ್ಬದಲ್ಲಿ ಹಳೆ ಬಜಾರನಾ ಬಾರಾ ಇಮಾಮ, ಟಕೆ ಗಲ್ಲಿಯ ಇಮಾಮ ಕಾಸಿಂ, ಮಗರಬಿ ಗಲ್ಲಿಯ ಅಬ್ಬಾಸಲಿ ಹಾಗೂ ಜುಮನಾಳ ಓಣಿಯ ಹುಸೇನ್ ಬಾಷಾ ಡೋಲಿ (ದೈವ) ಗಳ ಸಮಾಗಮವಾದವು.

ಈ ಹಬ್ಬವು ತ್ಯಾಗ, ಬಲಿದಾನ, ಮತ್ತು ಬಾವ್ಯಕ್ಯತೆಯ ಸಂಕೇತವಾಗಿ ಆಚರಿಸಲಾಗುತ್ತದೆ. ಅದರಂತೆ ಹಿಂದೂ-ಮುಸ್ಲಿಂ ಎಂಬ ಬೇದ-ಭಾವಗಳ ಮರೆತು ಮೊಹರಂ ಕುಣಿತದಲ್ಲಿ ಭಾಗಿಯಾದರು. 

ಊರಿನ ಮೋರಟಗಿ ನಾಕಾದ ಅಗಸಿಯಲ್ಲಿ ಜನರು ಡೋಲಿಗಳ ಮುಂದೆ ಹಲವು ಮಕ್ಕಳನ್ನು ಪಕೀರರನ್ನಾಗಿ ಹರಕೆ ಮಾಡಿದವರು ಮಾದಲಿ ಮತ್ತು ಚೊಂಗ್ಯಾ ನೈವೇದ್ಯ ಹಿಡಿದು ಪ್ರಾರ್ಥನೆಗೆ ಕುಟುಂಬದೊಂದಿಗೆ ಬಂದಿರುವುದು ಕಂಡುಬಂತು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news