ಕನ್ನಡಪ್ರಭ ಹಾಗೂ ಸುದ್ಧಿವಾಹಿನಿ ಏಷ್ಯಾನೆಟ್ ಸುವರ್ಣನ್ಯೂಸ್ ಸಂಸ್ಥೆ ವತಿಯಿಂದ ನೀಡುವ 2023 ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿ
ವೇಗದೂತ ಜನದನಿ
ಸಿಂದಗಿ : ವೈದ್ಯಲೋಕದ ಅಪ್ರತಿಮ ಸಾಧಕರಿಗೆ ನೀಡಾತ್ತಾ ಬಂದಿದ್ದು ಆ ಪ್ರಶಸ್ತಿಗೆ ಸಿಂದಗಿಯ ಖ್ಯಾತ ವೈದ್ಯ ಡಾ.ಶಾಂತವೀರ ಮನಗೂಳಿಗೆ ಲಭಿಸಿದೆ. ವಿಷಯ ತಿಳಿದ ವೇಗದೂತ ತಂಡ ಅವರನ್ನು ಸಂಪರ್ಕಿಸಿ ಮಾತನಾಡಿಸಿದಾಗ ಈ ಪ್ರಶಸ್ತಿ ಮತ್ತಷ್ಟು ಕಾರ್ಯೋನ್ಮುಖರಾಗಲು ಎಚ್ಚರಿಸಿದೆ, ಒಂದಡೆ ಸಂತಸ ಹಂಚಿಕೊಂಡರೆ ಇನ್ನಷ್ಟು ಜವಾಬ್ದಾರಿ ಹೇಚ್ಚಲಿದೆ ನನ್ನನು ಆಯ್ಕೆ ಮಾಡಿದ ಎರಡು ರಾಜ್ಯದ ಪ್ರಮುಖ ಸಂಸ್ಥೆಗಳಿಗೆ ಧನ್ಯವಾದಗಳು ತಿಳಿಸಿದ್ದಾರೆ. ಅವರ ಕಾರ್ಯ ಹೀಗೆ ಮುಂದುವರೆಯಲ್ಲಿ ಎಂದು ಶುಭ ಕಾಮನೆಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಆವರಿಸಿವೆ.
ನಾಡಿದ್ದು 29 ಜುಲೈ ಶನಿವಾರ ಸಂಜೆ 5ಗಂಟೆಗೆ ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

